Private company

Avidha

Logo: Bookpanda, CC BY-SA 4.0, via Wikimedia Commons3

Avidha is an Indian company based in Kalaburagi.1

ಅವಿಧಾ ಒಂದು ಸರ್ಕಾರೇತರ ಸಂಸ್ಥೆಯಾಗಿದೆ.ಬಡತನ ನಿರ್ಮೂಲನೆ,ಲಿಂಗ ಅಸಮಾನತೆ ಆರೋಗ್ಯ, ಹಸಿವು ನಿವಾರಣೆ, ಶಿಕ್ಷ ಣ, ನೈಸರ್ಗಿಕ ವಿಕೋಪ ಮತ್ತಿತರೆ ಸಂದರ್ಭಗಳಲ್ಲಿ ಅವಿಧಾ ನೆರವಿನ ಹಸ್ತಚಾಚುತ್ತಿದೆ ಅಲ್ಲದೇ ಸಮಾಜದ ಜನರ ನೋವು-ನಲಿವುಗಳಿಗೆ ಸ್ಪಂದಿಸಿ ಅವರ ಬದುಕಿನ ಕಷ್ಟ-ಪರಿಹರಿಸಿ ಅವರ ಬದುಕಿಗೆ ಭದ್ರತೆ ಒದಗಿಸುವಲ್ಲಿ ಅವಿರತ ಶ್ರಮಿಸುತ್ತ ಬಂದಿದೆ ಗ್ರಾಮೀಣ ಮಹಿಳೆಯರಿಗೆ ಸರ್ವತೋಮುಖ ಬೆಳವಣಿಗೆಗೆ ಪ್ರೋತ್ಸಾಹದಾಯಕ ಕಾರ್ಯಕ್ರಮಗಳನ್ನು ಅವಿಧಾ ಹಮ್ಮಿಕೊಳ್ಳುತ್ತಿದೆ..2 From the kn Wikipedia, CC BY-SA 4.0

Last updated Oct 21, 2026.

Overview

Sources

The numbers on this page point here. Each one links to the record it came from.

  1. 1
  2. 2
  3. 3