Private company
Niranjanananda Saraswati
Niranjanananda Saraswati is a Hindu Guru.1
ಸ್ವಾಮಿ ನಿರಂಜನಾನಂದರು ರಾಮಕೃಷ್ಣ ಪರಮಹಂಸರ ಸನ್ಯಾಸಿ ಶಿಷ್ಯರಲ್ಲಿ ಒಬ್ಬರು. ಸ್ವಾಮಿ ವಿವೇಕಾನಂದರ ಸಹೋದರ ಸನ್ಯಾಸಿ ಈತ. ದಕ್ಷಿಣೇಶ್ವರದ ಭವತಾರಿಣಿ ಕಾಳಿಕಾ ದೇವಾಲಯದಲ್ಲಿ, ಶ್ರೀ ರಾಮಕೃಷ್ಣ ಪರಮಹಂಸರ ಪದತಳದಲ್ಲಿ ಅರಳಿದ ಬದುಕು ಈತನದು.2 From the kn Wikipedia, CC BY-SA 4.0
Last updated Oct 21, 2026.
Sources
The numbers on this page point here. Each one links to the record it came from.
- 1
- 2